Stock market! ಅಬ್ಬಬ್ಬಾ ಸ್ಟಾಕ್ ಮಾರ್ಕೆಟ್ ನಲ್ಲಿ ಇಷ್ಟೊಂದು ದುಡ್ಡು ಮಾಡಬಹುದಾ! ಅದು ಹೇಗೆ ಅಂತ ತಿಳಿದುಕೊಳ್ಳಿ


Stock market! ಅಬ್ಬಬ್ಬಾ ಸ್ಟಾಕ್ ಮಾರ್ಕೆಟ್ ನಲ್ಲಿ ಇಷ್ಟೊಂದು ದುಡ್ಡು ಮಾಡಬಹುದಾ! ಅದು ಹೇಗೆ ಅಂತ ತಿಳಿದುಕೊಳ್ಳಿ. ಹೌದು, ಸ್ಟಾಕ್ ಮಾರ್ಕೆಟ್ ನಲ್ಲಿ ನಾವು ತಿಂಗಳಿಗೆ ಅಲ್ಲ ದಿನಕ್ಕೆ ಸಾವಿರಾರು ರೂಪಾಯಿ ದುಡ್ಡು ದುದಿಯ ಬಹುದು. ಅದು ಹೇಗೆ ಅಂತ ತಿಳಿದುಕೊಳ್ಳಲು ಕೊನೆಯವರೆಗೂ ಓದಿ.

ಮನುಷ್ಯ ದುಡ್ಡನ್ನು ದುಡಿಯಲು ತನ್ನ ಎಲ್ಲಾ ಪರಿಶ್ರಮವನ್ನು ಅಡವಿಟ್ಟು ದುಡಿಯುತ್ತಾರೆ, ಆದರೆ ಅವನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ, ಅವನು ದುದಿಯದಿದ್ದರೆ ಅವನ ಜೀವನವು ನಡೆಯುವುದಿಲ್ಲ ಆದರೆ ಶೇರ್ ಮಾರ್ಕೆಟ್, ಹಾಗೆ ಈ ಸ್ಟಾಕ್ ಮಾರ್ಕೆಟ್ ನಂತಹ ಸ್ಥಳಗಳಲ್ಲಿ ನಾವು ದುಡ್ಡನ್ನು ಹಾಕಿ ದುಡ್ಡನ್ನು ಗಳಿಸ ಬಹುದು, ಅದು ಹೇಗೆ ಅಂತೀರಾ ಅದು ತುಂಬಾ ಸುಲಭವಾದ ದಾರಿ. ಮುಂದೆ ಓದಿ….

Stock Market – ಇದು ಹೇಗೆ ನಮ್ಮ ದುಡ್ಡನ್ನು ಡಬ್ಬಲ್ ಮಾಡುತ್ತದೆ ಎಂದರೆ ನಾವು ಒಂದು ಕಂಪನಿಯ ಮೇಲೆ ಇನ್ವೆಸ್ಟ್ ಮಾಡುವುದು ಅಂದರೆ ಉದಾಹರಣೆಗೆ (Tata Motors) ಇದರ ಬೆಲೆ ಈಗ 1000 ರೂಪಾಯಿ ಇದೆ ಅಂದರೆ ನಾವು ಅದರಲ್ಲಿ 100 ಶೇರ್ ಗಳನ್ನು 1000 ರೂಪಾಯಿಗೆ ಖರಿದಿಸುತ್ತೇವೆ, ಆಗ ಅದರ ಬೆಲೆ 1000 ದಿಂದ 1500 ಕ್ಕೆ ಏರುತ್ತದೆ ಆಗ ನಾವು ಹಾಕಿದ ಹಣ ಕೂಡ ಹೆಚ್ಚು ರಿಟರ್ನ್ಸ್ ನ್ನು ಕೊಟ್ಟಿರುತ್ತದೆ (ನಾವು ಹಾಕಿದ ಹಣ 1,00,200. ಅದರ ಬೆಲೆ ಈಗ 1,50,000 ಆಗಿರುತ್ತದೆ) ನಾವು ಹಾಕಿದ ಹಣ ನಮಗೆ 50% ನಷ್ಟು ನಮಗೆ ಲಾಭವನ್ನು ಕೊಟ್ಟಿರುತ್ತದೆ, ಹೀಗೆ ಇದರಲ್ಲಿ ಹಣವನ್ನು ಗಳಿಸುವುದು ಸುಲಭ ಆದರೆ ಸರಿಯಾದ ರೀತಿಯಲ್ಲಿ ಇನ್ವೆಸ್ಟ್ ಮಾಡಿದರೆ ನಾವು ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ದುಡಿಯ ಬಹುದು.

ಲಾಸ್ ಆಗದ ಹಾಗೆ ಇನ್ವೆಸ್ಟ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ –

ಬಹಳಷ್ಟು ಜನ Stock Market ನಲ್ಲಿ ದುಡ್ಡು ಮಾಡುವುದನ್ನು ನೋಡಿ, ನಾನು ದುಡ್ಡು ಮಾಡಬೇಕೆಂದು ಯಾವುದೇ ರೀತಿಯ ಅನಾಲಿಸಿಸ್ ಮಾಡದೆ, ಆ ಕಂಪನಿಯ ವ್ಯವಹಾರಗಳನ್ನು ನೋಡದೆ ಆ ಕಂಪನಿಯ ಏರು ಇಳುವನ್ನು ನೋಡದೆ ಸುಮ್ಮನೆ ಯಾವುದೋ ಒಂದು ಕಂಪನಿಯ ಮೇಲೆ ನಮ್ಮ ಹಣವನ್ನು ನಾವು ಹಾಕಿ ಅದು ನಮಗೆ ರಿಟರ್ನ್ಸ್ ಕೊಡುವುದೆಂದು ಹಾಕುತ್ತೇವೆ ಆದರೆ ಆ ಕಂಪನಿಯ ಕೆಲವೇ ದಿನಗಳಲ್ಲಿ crash ಆಗಿ ಅಥವಾ ಲಾಸ್ ನಿಂದಾಗಿ ಅದರ ಶರ್ಸ್ ನ ಬೆಲೆ ಕೆಳಗಿದು ಬಿಡುತ್ತದೆ ಆಗ ನಾವು ಹಾಕಿದ ಹಣ ಕೂಡ ಲಾಸ್ ಲಾಸ್ ಆಗಿರುತ್ತದೆ. ಹಾಗಾಗಿ ನಾವು ಯಾವುದೇ ಕಂಪನಿಯ ಮೇಲೆ ಇನ್ವೆಸ್ಟ್ ಮಾಡುವುದರ ಮೊದಲು ಆ ಕಂಪನಿಯ ಬಗ್ಗೆ ತಿಳಿದು ಕೊಳ್ಳುವು ಮುಖ್ಯವಾಗಿರುತ್ತದೆ.

ಇನ್ವೆಸ್ಟ್ ಮಾಡುವುದು ಹೇಗೆ ಮತ್ತು ಎಲ್ಲಿ ತಿಳಿಯಿರಿ –

ನಮ್ಮ ಭಾರತದಲ್ಲಿನ ಕಂಪನಿಗಳು ಎಲ್ಲಾ NSE ಹಾಗೂ BSE ಗಳಾದ ಸ್ಟಾಕ್ ಎಕ್ಸಚೇಂಜ್ ಗಳಲ್ಲಿ ರಿಜಿಸ್ಟರ್ ಆಗಿರುತ್ತದೆ. ಮತ್ತು Groww, Angel one, Zerodha, ನಂತಹ Broker ಕಂಪನಿಗಳು ನಾವು ಹಣವನ್ನು ಇನ್ವೆಸ್ಟ್ ನಮಗೆ ದಾರಿ ಆಗಿರುತ್ತದೆ. ಮತ್ತು ನಾವು Mutual fund ನಲ್ಲಿಯೂ ಕೂಡ ಈ Broker apps ಗಳಲ್ಲಿ ನಾವು ಇನ್ವೆಸ್ಟ್ ಮಾದ ಬಹುದು.

Leave a Reply